About

ವೂಡೂ ಗೊಂಬೆ ಮತ್ತು ಶಾಪ ತೆಗೆಯುವಿಕೆ

ನಿಯಂತ್ರಿತ ಶಕ್ತಿಯ ಕೆಲಸದ ಮೂಲಕ, ನಾವು ನಕಾರಾತ್ಮಕ ಪ್ರಭಾವಗಳನ್ನು ತೆಗೆದುಹಾಕಲು, ಶಾಪಗಳನ್ನು ಮುರಿಯಲು ಮತ್ತು ಕಸ್ಟಮ್ ಆಚರಣೆಗಳೊಂದಿಗೆ ಹಾನಿಕಾರಕ ಆಧ್ಯಾತ್ಮಿಕ ದಾಳಿಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತೇವೆ.

Voodoo Doll & Curse Removal

Through controlled energy work, we help remove negative influences, break curses, and neutralize harmful spiritual attacks with custom rituals.

ಶ್ರೀ ಬಲಮುರಿ ಗಣಪತಿ ಕಲಿಕದೇವಿ ಟ್ರಸ್ಟ್ (ರಿ)
Sri Balamuri Ganapathi Kalikadevi Trust (R)

Our expertise lies in guiding individuals toward a balanced and harmonious life using the power of Anjana and ancient wisdom

ದಶಮಹಾವಿದ್ಯೆ ಮತ್ತು ಸಂಬಂಧಿತ ಗ್ರಹಗಳು
ಮಹಾವಿದ್ಯಾ ಕಾಳಿ ಮತ್ತು ಗ್ರಹ: ಶನಿ
ಮಹಾವಿದ್ಯಾ ತಾರಾ ಮತ್ತು ಗ್ರಹ: ಗುರು
ಮಹಾವಿದ್ಯಾ ಷೋಡಶಿ ಮತ್ತು ಗ್ರಹ: ಬುಧ
ಮಹಾವಿದ್ಯಾ ಭುವನೇಶ್ವರಿ ಮತ್ತು ಗ್ರಹ: ಚಂದ್ರ
ಮಹಾವಿದ್ಯಾ ಭೈರವೀ ಮತ್ತು ಗ್ರಹ: ಬೃಹಸ್ಪತಿ
ಮಹಾವಿದ್ಯಾ ಛಿನ್ನಮಸ್ತಾ ಮತ್ತು ಗ್ರಹ: ರಾಹು
ಮಹಾವಿದ್ಯಾ ಧೂಮಾವತೀ ಮತ್ತು ಗ್ರಹ: ಕೇತು
ಮಹಾವಿದ್ಯಾ ಬಗಲಾಮುಖಿ ಮತ್ತು ಗ್ರಹ: ಮಂಗಳ
ಮಹಾವಿದ್ಯಾ ಮಾತಂಗಿ ಮತ್ತು ಗ್ರಹ: ಸೂರ್ಯ
ಮಹಾವಿದ್ಯಾ ಕಮಲಾ ಮತ್ತು ಗ್ರಹ: ಶುಕ್ರ
ಇನ್ನು ಹೆಚ್ಚಿನ ಸಾಧನ ಮಾಹಿತಿ ಗುರುಗಳಿಂದ ನೇರ ತರಗತಿ ಗಳಲ್ಲಿ ವಿಸ್ತಾರವಾದ ವಿವರಗಳು ಸಾಧನೆ ಬಗ್ಗೆ ಶ್ರೀ ಶ್ರೀ ಸುಭಾಷ್ ಆಚಾರ್ಯ ಗುರುಗಳು ದಶಮಾಹಾವಿದ್ಯಾ ಸಾಧಕರು
ಯಕ್ಷಿಣಿಯರು ಯಾರು? – ಶಕ್ತಿಯ ಪೂಜಾ ಮತ್ತು ತಂತ್ರ ವಿಜ್ಞಾನ
ಯಕ್ಷಣಿಯರು ಆದಿಶಕ್ತಿಯಿಂದ ಹುಟ್ಟಿದ ಪ್ರಬಲ ದೈವೀ ಶಕ್ತಿಗಳು, ತಪಸ್ಸು ಮತ್ತು ತಂತ್ರಸಾಧನೆಯ ಮೂಲಕ ಸಿದ್ಧಗೊಳ್ಳುತ್ತಾರೆ. ಇವರ ಸ್ವಾಮಿ ಕುಬೇರನಾಗಿದ್ದು, ಸಂಪತ್ತು, ಸೌಭಾಗ್ಯ, ಆಧ್ಯಾತ್ಮಿಕ ಶಕ್ತಿ, ಮತ್ತು ತಂತ್ರಶಕ್ತಿಯನ್ನು ಧಾರಣೆ ಮಾಡುತ್ತಾರೆ. ತಪಸ್ಸಿನಿಂದ ಒಬ್ಬ ಸಾಧಕನು ಇವರ ಅನುಗ್ರಹ ಪಡೆಯಬಹುದು, ಆದರೆ ಶ್ರದ್ಧೆ, ನಿಯಮ ಮತ್ತು ತಪಸ್ಸು ಅತ್ಯವಶ್ಯ. ಇವರು ಶಕ್ತಿಯುಳ್ಳರೂ, ಶಿಸ್ತಿನೊಂದಿಗೆ ಪೂಜಿಸಿದರೆ ಅಪಾರ ಫಲ ನೀಡುತ್ತಾರೆ.
ವಿಸ್ತಾರವಾದ ಮಾಹಿತಿ ಗೆ ತರಗತಿ ಗೆ ಸೇರಿ ಸಾಧಿಸಿ ಶ್ರೀ ಶ್ರೀ ಸುಭಾಷ್ ಆಚಾರ್ಯ ಗುರುಗಳು ಯಕ್ಷಣಿ ಸಾಧಕರು
ಸಂತಾನ, ದುಷ್ಟ ಶಕ್ತಿ ಬಾಧೆ, ಆರೋಗ್ಯ ಸಮಸ್ಯೆ ಮತ್ತು ಮಕ್ಕಳಿಗೆ ಆಗುವಂತಹ ಬಾಲಗ್ರಹ ನಿವಾರಣೆಗೆ ಅನೇಕ ಯಂತ್ರ ಮಂತ್ರ ತಂತ್ರ ಗಳು ಶ್ರೀ ಶ್ರೀ ಸುಭಾಷ್ ಆಚಾರ್ಯ ಗುರುಗಳ ನೇರ ತರಗತಿ ಯಲ್ಲಿ ಸಾಧಕರಿಗೆ ಮಾತ್ರ
ಗೃಹದೃಷ್ಟಿ ದೋಷ ನಿವಾರಣೆಯಾಗಲು ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣಲು ಸರಳ ತಂತ್ರ ಪರಿಹಾರ.
ಶ್ರೀ ಶ್ರೀ ಸುಭಾಷ್ ಆಚಾರ್ಯ ಗುರುಗಳು ತರಗತಿಯಲ್ಲಿ ತರಬೇತಿ ಕೊಡಲಿದ್ದಾರೆ
ಎಂತಹ ಕಷ್ಟ ಇದ್ರು ಭಕ್ತಿ ನಿಷ್ಠೆ ಇಂದ ಅಭ್ಯಾಸ ಮಾಡಿ ಫಲ ನೀವೇ ನೋಡಿ.
               ತಂತ್ರದಲ್ಲಿ ಸಿದ್ಧಿ ಮತ್ತು ನಾರೀ ಸಮ್ಮಾನ: ಪರಮ ಸತ್ಯ 
                                                                 “ನಾರೀ ಶಕ್ತಿಯೇ ಪರಮ ಶಕ್ತಿ.”   
ತಂತ್ರವು ಕೇವಲ ಶಕ್ತಿ ಮತ್ತು ಸಿದ್ಧಿಯ ಮಾರ್ಗವಲ್ಲ, ಇದು ಅತ್ಯಂತ ಗೂಢ ಮತ್ತು ಪವಿತ್ರವಾದ ಪಥವಾಗಿದೆ. ಇಲ್ಲಿ ಪ್ರತಿಯೊಬ್ಬ ಸಾಧಕನೂ ತನ್ನ ಆಚರಣೆ ಮತ್ತು ವ್ಯವಹಾರದಲ್ಲಿ ಪೂರ್ಣ ಸಂಯಮ ಮತ್ತು ಉನ್ನತ ನೈತಿಕತೆಯನ್ನು ಕಾಪಾಡಿಕೊಳ್ಳಬೇಕು. ಈ ಪಥದಲ್ಲಿ ನಾರೀ ಸಮ್ಮಾನವು ಸರ್ವೋಪರಿಯಾಗಿದೆ, ಮತ್ತು ಇದರಿಲ್ಲದೆ ಯಾವುದೇ ಸಾಧಕನಿಗೂ ಮಹಾಶಕ್ತಿಯ ಕೃಪೆ ಲಭಿಸುವುದಿಲ್ಲ.
ಕೇರಳದ ಗುರು ಪರಂಪರೆ ಯಲ್ಲಿ ನಮ್ಮ ಗುರುಗಳಾದ ಶ್ರೀ ಶ್ರೀ ಸುಭಾಷ್ ಆಚಾರ್ಯ ಗುರುಗಳು ಕಲಿತಿರುವ ಸಾಧಕ ಸೂತ್ರಗಳು ತರಗತಿಯಲ್ಲಿ ಶಿಷ್ಯರಿಗೆ ಹೇಳಿಕೊಡಲಿದ್ದಾರೆ
1. ನಾರೀ: ಮಹಾಶಕ್ತಿಯ ಸಾಕ್ಷಾತ್ ಸ್ವರೂಪ
– ತಂತ್ರದಲ್ಲಿ ನಾರಿಯನ್ನು ದೇವಿಯ ಸ್ವರೂಪವೆಂದು ಪರಿಗಣಿಸಲಾಗಿದೆ.
– ನಾರಿಯು ಕೇವಲ ಶರೀರವಲ್ಲ, ಆದ್ಯ ಶಕ್ತಿಯ ಸಾಕ್ಷಾತ್ ರೂಪ. ಅವಳನ್ನು ಸಮ್ಮಾನಿಸುವುದೇ ಶಕ್ತಿ ಸಿದ್ಧಿಯ ಮೊದಲ ನಿಯಮ.
– ನಾರಿಯ ಕುರಿತು ಶುದ್ಧ ಭಾವನೆ, ಸಮ್ಮಾನ ಮತ್ತು ಭಕ್ತಿ ಇಲ್ಲದ ಸಾಧಕನಿಗೆ ಮಹಾಕಾಳಿಯ ಕೃಪೆ ಎಂದಿಗೂ ಲಭಿಸುವುದಿಲ್ಲ.
2. ನಾರೀ ಸಮ್ಮಾನವಿಲ್ಲದೆ ಸಿದ್ಧಿ ಅಸಾಧ್ಯ
– ಯಾವುದೇ ರೂಪದಲ್ಲಿ ನಾರಿಯನ್ನು ಅವಮಾನಿಸುವ ಸಾಧಕನ ಎಲ್ಲಾ ಸಾಧನೆಗಳು ವಿಫಲವಾಗುತ್ತವೆ.
– ತಂತ್ರದಲ್ಲಿ ಸಿದ್ಧಿ ಪಡೆಯಲು ನಾರೀ ಶಕ್ತಿಯನ್ನು ಪೂಜನೀಯವೆಂದು ಪರಿಗಣಿಸುವುದು ಅನಿವಾರ್ಯ.
– ನಾರಿಯನ್ನು ತಿರಸ್ಕರಿಸುವ ಸಾಧಕನ ಶಕ್ತಿ ಶೂನ್ಯವಾಗುತ್ತದೆ, ಮತ್ತು ಅವನು ಸಾಧನೆಯಿಂದ ಪತನಗೊಳ್ಳುತ್ತಾನೆ.
3. ತಾಂತ್ರಿಕ ಸಿದ್ಧಿಗಳ ನಿಜವಾದ ಕೀಲಿಕೈ
– ಶಕ್ತಿ ಪ್ರಾಪ್ತಿಯ ರಹಸ್ಯವು ನಾರಿಯ ಗೌರವ, ಪ್ರೀತಿ ಮತ್ತು ರಕ್ಷಣೆಯಲ್ಲಿ ನೆಲೆಗೊಂಡಿದೆ.
– ನಾರಿಯು ಕೇವಲ ಭೋಗ ಅಥವಾ ಉಪಯೋಗದ ವಸ್ತುವಲ್ಲ, ಬದಲಾಗಿ ಜೀವನ, ಶಕ್ತಿ ಮತ್ತು ಸೃಷ್ಟಿಯ ಮೂಲ ಆಧಾರ.
– ಮಹಾಕಾಳೀ, ತಾರಾ, ಛಿನ್ನಮಸ್ತಾ, ಭೈರವಿ, ಬಗಲಾಮುಖಿ – ಇವೆಲ್ಲವೂ ನಾರಿಯೊಳಗಿನ ಅಂತರ್ಗತ ಶಕ್ತಿಯ ಸ್ವರೂಪಗಳು.
4. ನಾರಿಗೆ ದುಃಖ ಕೊಡುವವನು ಸ್ವಯಂ ನಾಶವಾಗುತ್ತಾನೆ
– ತಂತ್ರವು ಹೇಳುತ್ತದೆ: ಯಾರಾದರೂ ನಾರಿಯನ್ನು ಅಮಾನವೀಯ ದೃಷ್ಟಿಯಿಂದ ನೋಡಿದರೆ, ಅವಳನ್ನು ಹಿಂಸಿಸಿದರೆ ಅಥವಾ ಅವಮಾನಿಸಿದರೆ, ಅವನು ಮಹಾಕಾಳಿಯ ಕೋಪದ ಪಾತ್ರನಾಗುತ್ತಾನೆ.
– ಇತಿಹಾಸವು ಸಾಕ್ಷಿಯಾಗಿದೆ: ನಾರಿಯನ್ನು ಅವಮಾನಿಸುವ ಪುರುಷನು ಎಂದಿಗೂ ಸುಖಿಯಾಗಿರಲು ಸಾಧ್ಯವಿಲ್ಲ.
5. ಮಹಾಕಾಳೀ ಸಾಧನೆಯಲ್ಲಿ ನಾರಿಯ ಸ್ಥಾನ
– ಪುರುಷ ಸಾಧಕನಾದರೆ, ನಾರಿಯನ್ನು ಶಕ್ತಿಯ ಸ್ವರೂಪವೆಂದು ಪರಿಗಣಿಸಿ ಅವಳ ಪೂಜೆ ಮಾಡಬೇಕು.
– ಸ್ತ್ರೀ ಸಾಧಕಳಾದರೆ, ತನ್ನನ್ನು ದೇವಿಯೆಂದು ಪರಿಗಣಿಸಿ ಆತ್ಮವಿಶ್ವಾಸ ಮತ್ತು ಆತ್ಮಬಲದಿಂದ ಸಾಧನೆ ಮಾಡಬೇಕು.
– ಮಹಾಕಾಳೀ, ತಾರಾ, ಭೈರವಿ, ಬಗಲಾಮುಖಿ – ಇವೆಲ್ಲವೂ ಸ್ತ್ರೀ ರೂಪದಲ್ಲಿರುವ ಮಹಾವಿದ್ಯೆಗಳು.
6. ನಾರಿಯನ್ನು ಶಕ್ತಿಯೆಂದು ಪರಿಗಣಿಸಿ, ಭೋಗದ ವಸ್ತುವಲ್ಲ
– ಭೋಗದ ದೃಷ್ಟಿಯಿಂದ ಮಾತ್ರ ನಾರಿಯನ್ನು ನೋಡುವ ಸಾಧಕನಿಗೆ ಆಧ್ಯಾತ್ಮಿಕ ಶಕ್ತಿ ಎಂದಿಗೂ ಲಭಿಸುವುದಿಲ್ಲ.
– ನಾರಿಯು ಸಂಗಿನಿ, ಸಹಚರಿ ಮತ್ತು ಸೃಷ್ಟಿಯ ದೇವಿ. ಅವಳನ್ನು ಅವಮಾನಿಸುವವನು ತನ್ನ ಸ್ವಂತ ನಾಶದ ಬೀಜವನ್ನು ಬಿತ್ತುತ್ತಾನೆ.
7. ದೇವಿ ಸಾಧಕರಿಗೆ 3 ಅಚಲ ನಿಯಮಗಳು:
1. ನಾರಿಯನ್ನು ಸದಾ ಸಮ್ಮಾನಿಸಿ.
2. ನಾರಿಯ ಕುರಿತು ವಿಚಾರ, ವಾಣಿ ಮತ್ತು ಕರ್ಮದಲ್ಲಿ ಪವಿತ್ರತೆಯನ್ನು              3 ಚಪಲ ದ್ರಿಷ್ಟಿ ಮತ್ತು ಕಾಮ ದ್ರಿಷ್ಟಿ ಇಂದ ಪರನಾರಿಯರನ್ನು ನೋಡಬಾರದು.
ದುಷ್ಟಶಕ್ತಿಗಳ ನಾಶಕ್ಕೆ ಹಾಗೂ ಶತ್ರುಗಳ ನಿಗ್ರಹಕ್ಕೆ ಬಗಳಾಮುಖಿ ಮಂತ್ರ.
ವಾರಾಹಿ ಮಂತ್ರ ಭದ್ರಕಾಳಿ ಮಂತ್ರ ಇದಕ್ಕೆ ಸಂಬಂಧ ಪಟ್ಟ ಪ್ರಯೋಗ ಹೋಮ ಮಂಡಲಗಳು ಮತ್ತು ವಸ್ತು ವಿಷಯಗಳು ಪ್ರತಿಯೊಂದರ ಮಾಹಿತಿ ಶ್ರೀ ಶ್ರೀ ಸುಭಾಷ್ ಆಚಾರ್ಯ ಗುರುಗಳಿಂದ.
ಶ್ರೀ ಸುಭಾಷ್ ಆಚಾರ್ಯ ಗುರುಗಳ :- ತರಗತಿಯಲ್ಲಿ ಪ್ರತಿಯೊಂಧು ಶಕ್ತಿಯ ವಿಸ್ತಾರವಾದ ಸಾದಾನಾ ಮಾಹಿತಿ ದಶಮಾಹಾವಿದ್ಯಾ ಶಕ್ತಿ ದೇವತೆಗಳ ಬಗ್ಗೆ
ಸೃಷ್ಟಿಯ ಸುಸೂತ್ರವಾಗಿ ನಿರ್ವಹಣೆಗೆ ಭಗವಾನ್ ವಿಷ್ಣುವಿಗೆ ಪಾಲಕರ, ಬ್ರಹ್ಮನಿಗೆ ರಚನಾಕಾರ ಹಾಗೂ ಶಿವನಿಗೆ ಸಂಹಾರಕ ಸ್ಥಾನಗಳು ಮಹಾಮಾಯಾದಿಂದ ದೊರೆತಿವೆ. ಕ್ರಮಶಃ ಈ ಮೂರು ಮಹಾದೇವರು ಪ್ರಾಕೃತಿಕ ಗುಣಗಳ ಕಾರ್ಯಕರ್ತರಾಗಿದ್ದು, ಸತ್ವ, ರಜೋ ಮತ್ತು ತಮೋ ಗುಣಗಳ ಮೂಲಕ ಬ್ರಹ್ಮಾಂಡವನ್ನು ನಿರ್ವಹಿಸುತ್ತಾರೆ. ಆದರೆ ಈ ಕಾರ್ಯಗಳಿಗೆ ಶಕ್ತಿಯಾದ ಆಧಾರದಂತೆ ಆದಿ ಶಕ್ತಿ ಅವರೊಂದಿಗೆ ನಿಂತಿದ್ದಾರೆ.
ತ್ರಿದೇವರು ಹೇಗೋ, ಅವರ ಸಂಗಿನಿ ತ್ರಿದೇವಿಯರೂ ತಮ್ಮ ಪ್ರತ್ಯೇಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ತಮ್ಮ ಪ್ರಭಾವವನ್ನು ತ್ರಿದೇವರಿಗೆ ನೀಡುತ್ತಿದ್ದಾರೆ. ತ್ರಿದೇವಿಯರು ಅಥವಾ ಮಹಾದೇವಿಯರು ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಪಾರ್ವತಿ-ಸತಿ ರೂಪದಲ್ಲಿ ತ್ರಿದೇವರ ಸಂಗಿನಿಯರೂ ಸಹಾಯಕಿಯರೂ ಆಗಿದ್ದಾರೆ. ಮಹಾಲಕ್ಷ್ಮಿಯಾಗಿ, ಈ ಶಕ್ತಿ ಭಗವಾನ್ ವಿಷ್ಣುವಿನ ಸಾತ್ವಿಕ ಶಕ್ತಿ; ಮಹಾಸರಸ್ವತಿಯಾಗಿ, ಬ್ರಹ್ಮನ ರಾಜಸಿಕ ಶಕ್ತಿ; ಮತ್ತು ಪಾರ್ವತಿ-ಸತಿಯಾಗಿ, ಶಿವನ ತಾಮಸಿಕ ಶಕ್ತಿಯಾಗಿದ್ದಾರೆ.
ಸಾಕ್ಷಾತ್ ಆದಿ ಶಕ್ತಿ ಮಹಾಮಾಯೆಯೇ ಶಿವನ ಅರ್ಧಾಂಗಿನಿ ಪಾರ್ವತಿಯಾಗಿ ಮತ್ತು ಸತಿಯಾಗಿ ಪರಿಣಮಿಸಿದ್ದಾರೆ. ಇವರು ತಾಮಸಿಕ ಸಂಹಾರ ಶಕ್ತಿಯಾಗಿರುವುದರಿಂದ, ದೋಷಯುಕ್ತ ಸಮಯದಲ್ಲಿ ಭಯಾನಕ ರೂಪವನ್ನು ಧರಿಸುತ್ತಾರೆ. ಆದರೆ ಈ ಭಯಾನಕ ರೂಪ ಕೇವಲ ದುಷ್ಟರಿಗೆ ಭಯವನ್ನುಂಟುಮಾಡಲು ಮತ್ತು ಅವುಗಳ ಸಂಹಾರದ ಉದ್ದೇಶಕ್ಕೆ ಮಾತ್ರ.
ದೇವಿಯ ರೂಪಗಳು:
ಸೌಮ್ಯ: ಮೃದುವಾದ ಸ್ವಭಾವ.
ಸೌಮ್ಯ-ಉಗ್ರ: ಸಾಮಾನ್ಯ ಹಾಗೂ ಉಗ್ರ ಸ್ವಭಾವ.
ಉಗ್ರ: ಅತ್ಯಂತ ಭಯಾನಕ ಸ್ವಭಾವ.
ದೇವಿಯು ಕಾರ್ಯ ಮತ್ತು ಗುಣದ ಆಧಾರದ ಮೇಲೆ ಅನೇಕ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಎಲ್ಲಾ ರೂಪಗಳು ಭಯಾನಕವಾಗಿಲ್ಲ; ಕೆಲವು ಸೌಮ್ಯ, ಸೌಮ್ಯ-ಉಗ್ರ ಸ್ವಭಾವದವರಾಗಿದ್ದು, ಕೆಲವು ಮಾತ್ರ ಭಯಾನಕ ರೂಪದಲ್ಲಿವೆ.
ಕಾಲೀಕುಲ ಮತ್ತು ಶ್ರೀಕುಲ:
ಕಾಲೀಕುಲ ದೇವತೆಗಳು: ಮಹಾಕಾಳಿ, ತಾರಾ, ಛಿನ್ನಮಸ್ತಾ, ಭುವನೇಶ್ವರಿ ಇತ್ಯಾದಿ, ಇವರು ಉಗ್ರ ಸ್ವಭಾವದವರಾಗಿದ್ದಾರೆ. (ಈ ಉಗ್ರ ಸ್ವಭಾವ ದುಷ್ಟರಿಗೆ ಮಾತ್ರ.)
ಶ್ರೀಕುಲ ದೇವತೆಗಳು: ಮಹಾತ್ರಿಪುರಸುಂದರಿ, ತ್ರಿಪುರಭೈರವೀ, ಧೂಮಾವತೀ, ಬಗ್ಲಾಮುಖಿ, ಮಾತಂಗಿ, ಕಮಲಾ ಇತ್ಯಾದಿ. ಧೂಮಾವತಿಯನ್ನು ಹೊರತುಪಡಿಸಿ ಇತರರು ಸುಂದರ ರೂಪ ಹಾಗೂ ಯೌವನದಿಂದ ಸಮೃದ್ಧರಾಗಿದ್ದಾರೆ.
ಮಹಾವಿದ್ಯೆಗಳ ಗುಣ, ಸ್ವಭಾವ ಹಾಗೂ ಸಾಧನೆಗಳ ವಿವರಣೆ ಮುಂದುವರಿಸುತ್ತೇವೆ.ಶ್ರೀ ಸುಭಾಷ್ ಆಚಾರ್ಯ ಗುರುಗಳ ಅನತಿಯಂತೆ.
ಯಂತ್ರ_ರಹಸ್ಯ
ಶ್ರೀ ಸುಭಾಷ್ ಆಚಾರ್ಯ ಗುರುಗಳ ಯಂತ್ರ ತರಗತಿ ಯಲ್ಲಿ ಕಲಿಸುವ ಯಂತ್ರಗಳ ಮಹತ್ವ ಕಾರ್ಯವೈಕರಿ
ಬಹುತೇಕ ಜನರಿಗೆ ಸೂತ್ರಬದ್ಧವಾಗಿ ಯಂತ್ರ ರಚನೆ ಮಾಡಲು ಬರುವುದಿಲ್ಲ. ಹೇಗೇಗೋ ಯಾವಾಗ್ಯಾವಾಗೋ ಬರೆದರೆ ಕೆಲಸ ಮಾಡುವುದಿಲ್ಲ. ಯಂತ್ರ ರಚನೆಗೆ ರೇಖಾ ಗಣಿತ, ಸಾಂಖ್ಯಾಗಣಿತದ, ಅಕ್ಷರ ವಿದ್ಯೆ, ಅಂಕಾಕ್ಷರ ಗಣಿತದ ನಿಯಮಗಳಿವೆ. ಮುಹೂರ್ತ ನಿರ್ಣಯಗಳಿವೆ. ಸಾಧನಾ ವಿಧಿಗಳಿವೆ. ನಿಷೇಧ ವಾಕ್ಯಗಳಿವೆ. ಪರಿಕರ ಬದ್ಧತೆ ಇದೆ. ಹೆಚ್ಚಿನ ವಿಷಯಗಳು ಮೌಖಿಕವಾಗಿ ಹಾಗೂ ಪ್ರತ್ಯಕ್ಷ ಕಾರಿಕೆ ಕಲಿಕೆಯ ಮೂಲಕ ತಲತಲಾಂತರದಿಂದ ತಾಂತ್ರಿಕರ ಮನೆತನಗಳಲ್ಲಿ ಹರಿದು ಬಂದಿರುವ ರಹಸ್ಯದ ಸೆಲೆ ಇದು. ಅಂತಹಾ ಶ್ರೀ ಸುಭಾಷ್ ಆಚಾರ್ಯ ಗುರುಗಳಿಂದ ಯಂತ್ರ ಮಾತೃಕಾ ರಹಸ್ಯ ಅರಿತು, ಯಂತ್ರ ಸಾಧನೆ ಮಾಡಿ, ಅತೀವ ದಕ್ಷಿಣೆ ಅಪೇಕ್ಷಿಸದೆ ಸಾವಿರಾರು ಜನಕ್ಕೆ ಯಂತ್ರ ಕೊಡುತ್ತಾ ಬಂದಾಗ ಮಾತ್ರ ಆರ್ತರ ಎಷ್ಟೆಷ್ಟೋ ದೊಡ್ಡ ಕಷ್ಟದ ಕೆಲಸಗಳು ಸರಳವಾಗುತ್ತವೆ.
ಸ್ತಂಭನತಂತ್ರ_ಪ್ರಯೋಗ
ಶ್ರೀ ಸುಭಾಷ್ ಆಚಾರ್ಯ ಗುರುಗಳ ತರಗತಿ ಯಲ್ಲಿ ಸಂಪೂರ್ಣ ವಿದ್ಯೆ ಕಲಿಯಿರಿ
ಸ್ತಂಭನ ತಂತ್ರ ಮತ್ತು ಸ್ಥoಬನ ಚೇಧನ ತಂತ್ರ ಗುಹ್ಯ ತಾಂತ್ರಿಕ ವಿದ್ಯೆಯ ಪ್ರಮುಖ ಅಂಗವಾಗಿದೆ. ಸ್ತಂಭನ ಕ್ರಿಯೆಯ ಮುಖ್ಯ ಪರಿಣಾಮ ಮೆದುಳಿನ ಮೇಲೆ ಬೀಳುತ್ತದೆ. ಈ ಪ್ರಕ್ರಿಯೆ ವ್ಯಕ್ತಿಯ ಬುದ್ಧಿಯನ್ನು ಜಡಗೊಳಿಸಿ, ನಿಷ್ಕ್ರಿಯಮಾಡಿ,  ಆಶ್ಚರ್ಯಚಕಿತಗೊಳಿಸುವ ಮೂಲಕ, ಆತನ ಚಿಂತನೆ ಶಕ್ತಿಯನ್ನು ನಿಷ್ಕ್ರಿಯಗೊಳಿಸಿ, ಅವನ ಕ್ರಿಯೆಗಳನ್ನು ತಡೆಹಿಡಿಯುವ ಸಾಮರ್ಥ್ಯವನ್ನು ಹೊಂದಿದೆ. ಇದರ ಪರಿಣಾಮ ಕೇವಲ ಮೆದುಳಿಗೆ ಮಾತ್ರ ಸೀಮಿತವಾಗಿಲ್ಲ, ಇದು ದೇಹದ ಮೇಲೂ ಗಾಢ ಪ್ರಭಾವ ಬೀರುತ್ತದೆ.
ಸ್ತಂಭನದ ವಿವಿಧ ರೀತಿಗಳು: ಸ್ತಂಭನ ತಂತ್ರದಲ್ಲಿ ಕೇವಲ ಮೆದುಳು ಅಥವಾ ದೇಹವಷ್ಟೇ ಅಲ್ಲ, ಪ್ರಕೃತಿ ಮತ್ತು ಮಾನವ ನಡವಳಿಕೆಗೆ ಸಂಬಂಧಿಸಿದ ಅನೇಕ ಅಂಶಗಳ ಮೇಲೆ ಪ್ರಭಾವ ಬೀರಬಹುದು. ಇದರ ಪ್ರಮುಖ ಪ್ರಯೋಗಗಳು ಈ ಕೆಳಗಿನಂತಿವೆ:
1. ಜಲಸ್ತಂಭನ: ನೀರಿನ ಹರಿವನ್ನು ತಡೆಯುವ ಕ್ರಿಯೆ.
2. ಅಗ್ನಿಸ್ತಂಭನ: ಬೆಂಕಿಯನ್ನು ನಿಷ್ಕ್ರಿಯಗೊಳಿಸುವ ಕ್ರಿಯೆ.
3. ವಾಯುಸ್ತಂಭನ: ಗಾಳಿಯ ಚಲನೆಯನ್ನು ನಿಯಂತ್ರಿಸುವ ಪ್ರಕ್ರಿಯೆ.
4. ಪ್ರಹಾರಸ್ತಂಭನ: ದೈಹಿಕ ಹಲ್ಲೆಯನ್ನು ತಡೆಯುವ ಕ್ರಿಯೆ.
5. ಅಸ್ತ್ರಸ್ತಂಭನ: ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯೆಗೊಳಿಸುವ ಕ್ರಿಯೆ.
6. ಗತಿಸ್ತಂಭನ: ವ್ಯಕ್ತಿಯ ಚಲನೆಯನ್ನು ತಡೆಯುವ ಕ್ರಿಯೆ.
7. ವಾಕ್_ಸ್ತಂಭನ: ವ್ಯಕ್ತಿಯ ಮಾತಿನ ಚಲನೆ (ಭಾಷಣ) ತಡೆಯುವ ಕ್ರಿಯೆ.
8. ಕ್ರಿಯಾಸ್ತಂಭನ: ವ್ಯಕ್ತಿಯ ಕಾರ್ಯವನ್ನು ಸ್ಥಗಿತಗೊಳಿಸುವ ಪ್ರಕ್ರಿಯೆ.
ತ್ರೇತಾಯುಗದಲ್ಲಿ ಹನುಮಂತನ ವಿದ್ಯಾ ಪ್ರಾವಿಣ್ಯತೆ: ತ್ರೇತಾಯುಗದ ಪರಾಕ್ರಮಿ ಯೋಧನಾಗಿ ಪ್ರಸಿದ್ಧನಾದ ಭಗವಂತ ಶ್ರೀ ರಾಮನ ಶ್ರೇಷ್ಠ ಭಕ್ತ ಹನುಮಂತನು ಈ ಎಲ್ಲ ಸ್ತಂಭನ ವಿದ್ಯೆಗಳಲ್ಲಿ ಪರಿಣತಿ ಹೊಂದಿದ್ದನು. ಆತನ ಈ ವಿದ್ಯೆಯನ್ನು ಧರ್ಮ ಮತ್ತು ಲೋಕಹಿತಕ್ಕಾಗಿ ಬಳಸಲಾಗುತ್ತಿತ್ತು.
ತಂತ್ರಶಾಸ್ತ್ರಿಗಳ ಅಭಿಪ್ರಾಯ:ತಂತ್ರಶಾಸ್ತ್ರದ ಜ್ಞಾನಿಗಳ ಅಭಿಪ್ರಾಯದಲ್ಲಿ, ಸ್ತಂಭನ ಕ್ರಿಯೆಯ ಮೂಲಕ ಕೇವಲ ಮಾನವ ದೇಹ ಮತ್ತು ಮನಸ್ಸಿನ ಮೇಲೆಯಲ್ಲ, ಪ್ರಕೃತಿಯ ಉಗ್ರ ಸ್ವರೂಪಗಳಾದ ಗಾಳಿಯ ವೇಗ, ಬೆಂಕಿ, ಬಿರುಗಾಳಿ ಮತ್ತು ಚಂಡಮಾರುತಗಳ ಮೇಲೆ ಸಹ ನಿಯಂತ್ರಣ ಸಾಧಿಸಬಹುದು.
ನೈತಿಕ ಮತ್ತು ಜಾಗ್ರತೆಯಿಂದ ಬಳಕೆ: ಸ್ತಂಭನ ಕ್ರಿಯೆಯನ್ನು ದುರೂಪಯೋಗ ಮಾಡಬಾರದು. ಈ ಶಕ್ತಿಯನ್ನು ಕೇವಲ ಸಮಾಜ ಮತ್ತು ಮಾನವ ಕಲ್ಯಾಣಕ್ಕಾಗಿ ಮಾತ್ರ ಬಳಸಬೇಕು. ತಂತ್ರದಲ್ಲಿ ಕೊಡುವ ಶಕ್ತಿಯ ಉದ್ದೇಶ ಧರ್ಮ ಮತ್ತು ಜನಹಿತವೇ ಆಗಿದೆ. ಈ ವಿದ್ಯೆಯನ್ನು ರಾಷ್ಟ್ರಾರಕ್ಷಣೆಗಾಗಿ ರಣನೀತಿ ರೂಪಿಸುವಾಗ  ಶತ್ರುಗಳ ಹಿಂಸಾತ್ಮಕ ಉದ್ದೇಶಗಳನ್ನು ನಿಷ್ಕ್ರಿಯಗೊಳಿಸಲು ಮತ್ತು ಅಪಾಯಗಳನ್ನು ತಡೆಯಲು ಬಳಸಲು ಕಂಡುಹಿಡಿದದ್ದು.
ಭೂಮಿ ದೋಷ ನಿವಾರಣೆ ಮಾಡಿ ಬೇಗ ವಿಕ್ರಯವಾಗುವಂತೆ ಮಾಡಲು ಸಹಾಯ ಮಾಡುವ ಯಂತ್ರ ಮಂತ್ರ ತಂತ್ರಗಳ ತರಗತಿ……
ಸಾಧನೆ ಶೋಕಿಯಲ್ಲ, ನಾಟಕವೂ ಅಲ್ಲ. ಅದು ನಿರಂತರ ದೇಹ ಮತ್ತು ಮನಸ್ಸಿನ ಕಠಿಣ ಪರಿಶ್ರಮ. ಸಾಧನೆ ಮಾಡಲು ಸರಿಯಾದ ಕ್ರಮ ತಿಳಿಯಬೇಕಾ ತರಗತಿ ಗೆ ಸೇರಿ ಗುರುಗಳು ತಿಳಿಸಿ ಕೊಡುತ್ತಾರೆ
ಸಾಧನೆಗೆ ಸಾಧನೆಯೇ ಸಾಟಿ, ಅದಕ್ಕೆ ಪ್ರತ್ಯಾಮ್ನಾಯವಿಲ್ಲ.
ಮೂಲಿಕಾ_ತಂತ್ರ ತರಗತಿ:- ಶ್ರೀ ಸುಭಾಷ್ ಆಚಾರ್ಯ ಗುರುಗಳಿಂದ ಸಾಧಕರಿಗಾಗಿ ಉತ್ತಮ ಗುಣಮಟ್ಟದ ಗಿಡಮೂಲಿಕೆ ವನಸ್ಪತಿ  ಔಷದಿಯ ಸಸ್ಯಗಳ ಮಾಹಿತಿ. ಪ್ರಾಚೀನ ಕಾಲದಿಂದಲೇ ಗಿಡಮೂಲಿಕ ಪವಿತ್ರ ವನಸ್ಪತಿ ರೂಪದಲ್ಲಿ ಪೂಜಿಸಲಾಗುತ್ತಿದೆ ಮತ್ತು ಅದನ್ನು ಔಷಧಿಯ ರೂಪದಲ್ಲಿಯೂ ಬಳಸಲಾಗುತ್ತದೆ. ಇನ್ನೊಂದು ಸತ್ಯವೇನೆಂದರೆ ಗಿಡಮೂಲಿಕೆ ಒಂದು ಸಿದ್ಧ ವನಸ್ಪತಿ ವಿಭಾಗದಲ್ಲಿ ಬರುತ್ತದೆ. ಪವಿತ್ರ  ಜಪಮಾಲೆಯ ವಿಧಿ ವಿಧಾನಗಳನ್ನು ತಿಳಿಸಲಾಗುತ್ತದೆ.
ತಂತ್ರದಲ್ಲಿ ಇಂತಹ ಹಲವಾರು ಉಪಯೋಗಗಳಿವೆ,  ತುಳಸಿಯ ಔಷಧಿ ವನಸ್ಪತಿ ಗಿಡ ಮೂಲಿಕ ಪ್ರಯೋಜನಗಳೂ ಮತ್ತು ಆಧ್ಯಾತ್ಮಿಕ ಪ್ರಯೋಜನಗಳೂ ಇವೆ.
ತೀವ್ರ ಬುದ್ಧಿ ಶಕ್ತಿಯ ವಿಕಾಸ
– ಮೇಧಾ ಶಕ್ತಿಯ ತಕ್ಷಣದ ವೃದ್ಧಿ
– ಪ್ರತಿಯೊಂದು ಮಂತ್ರವನ್ನು ನೆನಪಿಡುವ ಅಸಾಮಾನ್ಯ ಶಕ್ತಿ
– ತೀವ್ರದಿಂದ ತೀವ್ರ ರೋಗ ಮತ್ತು ಕಾಯಿಲೆಯಿಂದ ಮುಕ್ತಿ
– ತಂತ್ರದೋಷ ನಿವಾರಣೆ
ಇತ್ಯಾದಿ ಹಲವು ಉಪಯೋಗಗಳು ತುಳಸಿಯ ಮತ್ತು ಗಿಡ ಮೂಲಿಕ ಪದ್ಧತಿ ಮೂಲಕ ಸಾಧಿಸಲಾಗುತ್ತವೆ.
ಸಿದ್ಧ ಮುಹೂರ್ತದಲ್ಲಿ ಪದ್ದತಿಯಂತೆ ಸ್ಥಾಪಿಸಲಾಗಿರುವ ತುಳಸಿ  ಮತ್ತು ಕೆಲವು ಗಿಡ ಮೂಲಿಕೆಗಳು ವಿಶೇಷ ತಂತ್ರ ಕ್ರಿಯೆಗಳ ಮೂಲಕ ಪ್ರಾಪ್ತವಾದ ತುಳಸಿಯ ಬೇರು ಮತ್ತು ಇತರ ಗಿಡಮೂಲಿಕ ಬೇರು ಅಂಗಗಳನ್ನು ಬಳಸಿಕೊಂಡು ಹಲವು ಸಿದ್ಧ ಕಾರ್ಯಗಳನ್ನು ಮಾಡಲಾಗುತ್ತದೆ. ಈ ವಿಷಯದ ವಿವರವಾದ ಮಾಹಿತಿಯನ್ನು ನಿಮಗೆ  “ಮೂಲಿಕಾ ತಂತ್ರ ” ಎಂಬ ತರಗತಿಯಲ್ಲಿ ಕೊಡಲಾಗುತ್ತದೆ.  ಕೋರ್ಸ್‌ ಸೇರುವ ಅಂತಾರಾಷ್ಟ್ರೀಯ ಪಾವತಿಗಳಿಗೆ.
     – ಫೋನ್ ಪೇ ಗೂಗಲ್ ಪೇ ಪೆಟಿಎಂ ಸ್ಥಳೀಯ ಪಾವತಿಗಳಿಗೆ (ಭಾರತದ ಒಳಗೆ).
   – ಪಾವತಿಯನ್ನು ಪೂರ್ಣಗೊಳಿಸಿ, ನೀವು ಕೋರ್ಸ್‌ನಲ್ಲಿ ಸೇರುವಿರಿ.
 ಕಲಿಕೆಯ ಪ್ರಕ್ರಿಯೆ ಪ್ರಾರಂಭಿಸಿ:
   – ಕೋರ್ಸ್‌ನಲ್ಲಿ ನೀಡಿದ ಪ್ರತಿ ಹಂತವನ್ನು ಒಂದಾದ ಮೇಲೆ ಒಂದರಂತೆ ಅನುಸರಿಸಿ ಮತ್ತು ಸಂಪೂರ್ಣ ಕಲಿಕೆ ಅನುಭವವನ್ನು ಪಡೆಯಿರಿ.
ಬೇರ್ಪಟ್ಟ ದಂಪತಿಗಳನ್ನು ಸೇರಿಸಲು ತಂತ್ರವು ಸಹಾಯ ಮಾಡುತ್ತದೆ. ಅದು ವಿಚ್ಛೇದನೆ ಆಗಿದ್ದರೂ ಕೂಡ. ನಂಬಿಕೆ ಇಟ್ಟು ಪ್ರಯತ್ನಿಸುವುದರಲ್ಲಿ ನಷ್ಟವಿಲ್ಲ. ಆಸಕ್ತರು ಖುದ್ದಾಗಿ ಸಂಪರ್ಕಿಸುವುದು.
ತರಗತಿಯಲ್ಲಿ ತರಬೇತಿ ನೀಡಲಾಗುತ್ತದೆ ಶ್ರೀ ಸುಭಾಷ್ ಆಚಾರ್ಯ ಗುರುಗಳಿಂದ..
“ಮಹಾತಾಂತ್ರಿಕ
ಮಹಾಕಾಪಾಲಿಕ
ಮಹಾsಘೋರ
ಮಹಾಕೌಲಜ್ಞ
ಮಹಾವಾಮಜ್ಞ
ಮಹಾಚೀನಜ್ಞ
ಮಹಾಯೋಗಿ
ಮಹಾಸಾತ್ವಿಕ
ಮಹಾಸಿದ್ಧ
ನಮ್ಮ ಗುರುವರ್ಯರ
ಪಾದ ಕಮಲಕೆ
ಭಕ್ತಿ ಪೂರ್ವಕ ನಮನಗಳು”
ಸಜ್ಜನರಿಗೆ ಒಳಿತು ಮಾಡಲಿ,ದುಷ್ಟರಿಗೆ ಶಿಕ್ಷಿಸಿ ಮನಃ ಪರಿವರ್ತಿಸಲಿ,ನಿಜ ಆರ್ತರ ಕಷ್ಟ ಕರಗಲಿ.
ಶ್ರೀ ಸುಭಾಷ್ ಆಚಾರ್ಯ ಗುರುಗಳ ವಂದಿಸುತ್ತ ಸರ್ವೆ ಜನ ಸುಖಿನೋ ಭವಂತು.
ತೆಂಗಿನಕಾಯಿಯಿಂದ ದೋಷ ನಿವಾರಣೆ : ಪೂಜೆ ಪುನಸ್ಕಾರಗಳಲ್ಲಿ ಶ್ರೀ ಫಲ ಮಹತ್ವ ಪಡೆದಿರುತ್ತದೆ.
ದುಷ್ಟ ಶಕ್ತಿ ನಿವಾರಣೆಗೆ: ಉಪಯೋಗಿಸುವ ವಿಧಾನಗಳು ಮಂತ್ರ ಪ್ರಯೋಗಗಳು ತರಗತಿಯಲ್ಲಿ ತಿಳಿಸಲಾಗುವುದು.
ರಾಹು ಪ್ರಭಾವ ಇರುವ ಮನೆಗಳಲ್ಲಿ ಕೆಲವರಿಗೆ ಶುಕ್ರವಾರ, ಹಬ್ಬ ಹರಿದಿನಗಳಲ್ಲಿ, ಅಮಾವಾಸ್ಯೆಯ ಹಿಂದೆ ಮುಂದೆ, ಪರದಾಟ, ಮನೆಯಲ್ಲಿ ಜಗಳಗಳು, ಅಪಭ್ರಂಶ ಮಾತುಗಳು, ನಡೆಯುತ್ತಿದ್ದರೆ
ಯಾವ ತಂತ್ರದ ಮುಖಂತರಾ ಇದನ್ನು ಪರಿಹರಿಸಿಕೊಳ್ಳಬೇಕು ಯಾವ ಪ್ರಯೋಗ ಮಾಡಬೇಕು ಎಲ್ಲಾ ಮಾಹಿತಿ ತರಗತಿಯಲ್ಲಿ ಶ್ರೀ ಸುಭಾಷ್ ಆಚಾರ್ಯ ಗುರುಗಳ ಮಾರ್ಗದರ್ಶನದಲ್ಲಿ.
ಮಕ್ಕಳ ಮೇಲೆ ಮಾಟ – ಮಂತ್ರದ ಪ್ರಭಾವವಿದ್ದರೆ:
೧)ತಾಯತವೊಂದರಲ್ಲಿ ಯಾವ ಯಂತ್ರ ರಚನೆ ಮಾಡಿ ಅದನ್ನು ಮಗುವಿನ ಕತ್ತಿನಲ್ಲಿ ಕಟ್ಟುವುದರಿಂದ, ಅದಕ್ಕೆ ಭೂತ-ಪ್ರೇತ ಹಾಗೂ ಮಾಟ – ಮಂತ್ರದ ಪೀಡೆ ಬಾಧಿಸುವುದಿಲ್ಲ.
೨)ಯಾವ ಬಿಜಾಕ್ಷರಿ ಮಂತ್ರ ಉಪಯೋಗಿಸಬೇಕು ಬೆಳ್ಳಿಯ ತಾಯತದಲ್ಲಿರಿಸಿ ಮಗುವಿನ ಕತ್ತಿನಲ್ಲಿ ಕಟ್ಟುವುದರಿಂದ, ಅದಕ್ಕೆ ಭೂತ- ಪ್ರೇತ ಹಾಗೂ ಮಾಟ – ಮಂತ್ರದ ಪ್ರಭಾವ ಬಾಧಿಸುವುದಿಲ್ಲ.
ತರಗತಿಯಲ್ಲಿ ಕಲಿಸಲಾಗುವುದು.
ಉಧ್ಯೋಗ ಸಮಸ್ಯೇಗಳಿಗೆ ಯಂತ್ರ ಮಂತ್ರ ತಂತ್ರ ಮುಖೇನ ಸರಳ ಪರಿಹಾರಗಳೇನು?
ಶ್ರೀ ಸುಭಾಷ್ ಆಚಾರ್ಯ ಗುರುಗಳ ನೇರ ತರಗತಿಯಲ್ಲಿ ತಾಂತ್ರಿಕ ರೀತಿ ಪರಿಹರಿಸಿಕೊಳ್ಳುವ ವಿಧಾನಗಳು
ಒಂದು ವೇಳೆ ನಿಮಗೆ ಉದ್ಯೋಗ ಬೇಕು ಎಂದರೆ ಯಾವುದಾದರು ದೋಷವಿದ್ದರೆ ಪತ್ತೆ ಹಚ್ಚುವ ವಿಧಾನ ತಾಂತ್ರಿಕ ಮಾರ್ಗದಲ್ಲಿ ಪರಿಹಾರಗಳು.ಯಾವ ಗ್ರಹದಿಂದ ಉದ್ಯೋಗ ಸಿಗುತ್ತಿಲ್ಲ ಎಂದು ಗೊತ್ತಾಗದಿದ್ದರೆ ತಂತ್ರ ಮುಖೇನ  ಉಪಾಯ ಮತ್ತು ನೌಕರಿ ಗಿಟ್ಟಿಸಿಕೊಳ್ಳಲು ಮಾರ್ಗ ಸೂರ್ಯನ ಕಾರಣ ನಿಮಗೆ ನೌಕರಿ ಸಿಗಲಿಲ್ಲ ಎಂದಾದರೆ ಮಂಗಳನ ದೋಷವಿದ್ದರೆ  , ಚಂದ್ರ ದೋಷವಿದ್ದರೆ , ಬುಧ ಗ್ರಹದ ದೋಷವಿದ್ದರೆ ಗುರು ಗ್ರಹದ ದೋಷವಿದ್ದರೆ  ಶುಕ್ರ ಗ್ರಹದ ಕಾರಣ ನಿಮಗೆ ಉದ್ಯೋಗ ಸಿಗದಿದ್ದರೆ,
ಶನಿಯ ದೋಷದಿಂದ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ, ರಾಹುವಿನ ಕಾರಣ ನಿಮಗೆ ಉದ್ಯೋಗ ಲಭಿಸಲಿಲ್ಲ ಎಂದಾದರೆ ,ಕೇತುವಿನ ಕಾರಣ ನಿಮಗೆ ಉದ್ಯೋಗ ಸಿಗಲಿಲ್ಲ ಎಂದಾದರೆ,
ಜಾತಕದಲ್ಲಿನ ಧೋಷಗಳಿಗೆ ಒಳಗಾಗಿ ಉನ್ನತಿ . ಪ್ರಗತಿ ಎನ್ನುವುದು ದೂರದ ಕನಸಾಗಿ ಉಳಿದಿದ್ದರೇ ವ್ಯಾಪಾರ ವ್ಯವಹಾರಗಳ ನಷ್ಟದಿಂದ ನೊಂದಿದ್ದರೇ ಸಂಸಾರದಲ್ಲಿ ಸಾಮರಸ್ಯದ ಕೊರತೆಇಂದ ದಾರಿಕಾಣದೆ ಪರಿತಪಿಸುತ್ತಿದ್ದರೆ
ಸಂತಾನಕ್ಕೇ ವಿಳಂಭವಾಗುತ್ತಿದ್ದರೆ ಮಕ್ಕಳ ವರ್ತನೆ ಸಂಗ ಸಹವಾಸಗಳಿಂದ ಮಾನಸಿಕವಾಗಿ ಕೊರಗಿದ್ದರೇ ಸಾಲದ ಶೂಲಕ್ಕೇ ಬಲಿಯಾಗಿ ನೊಂದಿದ್ದರೇ ಮನೆಯಲ್ಲಿ ಅಶಾಂತಿ ಮಾಟ ಮಂತ್ರ ದಿಂದ ನೆಮ್ಮದಿ ದೂರವಾಗಿದ್ದರೆ ವಿದ್ಯೆಗೆ ತಕ್ಕನಾದಂತಹ ಉದ್ಯೋಗ ದೊರೆಯಲೂ ವಿಳಂಭವಾಗುತ್ತಿದ್ದರೆ ವಯೋಸಹಜ ಪ್ರೀತಿ ಪ್ರೇಮ ದ ಗೋಜಿನಲಿ ದಾರಿಕಾಣದೆ ಪರಿತಪಿಸುತ್ತಿದ್ದರೆ
ತರಗತಿ ಗೆ ಸೇರಿ ಪರಿಹಾರ ಕಂಡುಕೊಳ್ಳಬಹುದು ನಿಮ್ಮ ಸಮಸ್ಯೆಗೆ ಅನುಗುಣವಾಗಿ ಪ್ರಾಣ ಪ್ರತಿಷ್ಠೆ ಪೂಜೆ ಆವಾಹನೆ ಮಾಡುವ ಕ್ರಮ ಸಿದ್ದಯಂತ್ರಗಳನ್ನು ರಚಿಸಿಕೊಡುವ ವಿಧಾನಗಳು ವಾಸ್ತು ಧೋಷಕ್ಕೆ ತೆಂಗಿನ ಕಾಯಿ ಯಂತ್ರ ಬರೆಯುವ ವಿಧಾನ ಹೇಳಿ ಕೊಡಲಾಗುತ್ತದೆ ವಿವಾಹಕ್ಕೆ ತಡವಾಗುತ್ತಿದ್ದರೇ  ಪುರಾತನ ತಂತ್ರವಿಧ್ಯೆಗಳಿಂದ ಪರಿಹಾರ ಗಳನ್ನು ಮಾಡಿಕೊಡಲಾಗುತ್ತದೆ
ಆಸಕ್ತಿ ಇದ್ದವರು ತರಗತಿ ಗೆ ಸೇರಿ ಸಂಪೂರ್ಣವಾಗಿ ಕಲಿಯಿರಿ ಶ್ರೀ ಸುಭಾಷ್ ಆಚಾರ್ಯ ಗುರುಗಳಿಂದ.

ಅನ್ಜನಾದ ಪ್ರಕಾರಗಳು:

ನಾವು ನಾಲ್ಕು ವಿಭಿನ್ನ ರೀತಿಯ ಅನ್ಜನಾಗಳಲ್ಲಿ ಪರಿಣತಿ ಹೊಂದಿದ್ದೇವೆ, ಪ್ರತಿಯೊಂದು ವಿಶೇಷ ಉದ್ದೇಶಕ್ಕೆ ಸೇವೆ ಮಾಡುತ್ತದೆ:

ಸಕಾಲ ಕಾರ್ಯ ಸಿದ್ಧಿ ಅಂಜನಾ.. ಇದನ್ನು ಎಲ್ಲ ಕೆಲಸಕ್ಕೂ ಉಪಯೋಗಿಸ ಬಹುದು. ನೀರಿನ ಪಾಯಿಂಟ್ ನೋಡಲು. ಮತ್ತು ಯಾವುದಾದರು ಕಳೆದು ಹೋದ ವಸ್ತುವನ್ನು ನೋಡಲು. ಮತ್ತು ನಿಧಿ ಅನ್ವೇಷಣೆ ಮಾಡಲು ನೋಡಬಹುದು.. ಇದು ಸಕಾಲ ಕಾರ್ಯ ಸಿದ್ಧಿ ಅಂಜನಾ… ದೊಡ್ಡ ದೊಡ್ಡ ವ್ಯಾಪಾರಿಗಳು ಇದನ್ನು ತಮ್ಮ ಅಂಗಡಿಯ ವ್ಯಾಪಾರ ಅಭಿವೃದ್ಧಿ ಮಾಡಲು ಜನ ಮತ್ತು ಧನ ಆಕರ್ಷಣೆಗೆ ಇದನ್ನ ಉಪಯೋಗಿಸುವರು ಮತ್ತು ಯಾರಿಗೆ ಮಾನಸಿಕವಾಗಿ ನೆಮ್ಮದಿ ಇಲ್ಲವೋ. ಮಾಟ ಮಂತ್ರದ ಭಯ ಇದೆಯೋ ಅಂಥವರು ಇದನ್ನ ತಮ್ಮ ಹಣೆ ಮೇಲೆ ಧಾರಣೆ ಮಾಡಿದರೆ ಅವರಿಗೆ ಇರುವ ಸಮಸ್ಯೆ ಬಗೆ ಹರಿಯುವುದು. ಇದು ಎಲ್ಲರನ್ನು ತನ್ನ ಕಡೆ ಆಕರ್ಷಣೆ ಮಾಡುವ ಶಕ್ತಿ ಶಾಲಿ ಅಂಜನಾ ಈ ಅಂಜನ ಸಿದ್ದಿ ಯ ವಿಧಿ ವಿಧಾನಗಳೇನು ಸಿದ್ದಿ ಮಾಡಲು ಬೇಕಾಗುವ ಸಾಮಗ್ರಿಗಳೇನು ಸಿದ್ದಿ ಮಾಡಿಕೊಳ್ಳಬೇಕಾದ ಸಮಯ ತಿಥಿ ವಾರ ನಕ್ಷತ್ರ ಎಲ್ಲವನ್ನು ಸಂಕ್ಷಿಪ್ತವಾಗಿ ಕಲಿಯಿರಿ ಶ್ರೀ ಸುಭಾಷ್ ಆಚಾರ್ಯ ಗುರುಗಳ ತರಗತಿಯಲ್ಲಿ..
  1. ಧೂತ ಅನ್ಜನಾ – ಭೂಗರ್ಭದ ಅಡಗಿದ ಸಂಗತಿಗಳನ್ನು ಬಹಿರಂಗಗೊಳಿಸಲು, ನಿಧಿ, ಭೂಗರ್ಭಶಕ್ತಿಗಳು ಮತ್ತು ದೈವಿಕ ಶಕ್ತಿಗಳನ್ನು ಪತ್ತೆ ಮಾಡಲು ಬಳಸಲಾಗುತ್ತದೆ.
  2. ಬಾಲ ಅನ್ಜನಾ – 8-10 ವರ್ಷದ ಮಕ್ಕಳಿಗೆ ಲಾಭಕರವಾಗಿದೆ. ಅವರ ಜಾತಕ ನಕ್ಷತ್ರ ಮತ್ತು ತಿಥಿಯ ಅನ್ವಯ ಮಾರ್ಗಸೂಚಿ ಒದಗಿಸುತ್ತದೆ.
  3. ಸರ್ವ ಅನ್ಜನಾ – ಕಳೆದು ಹೋದ ಆಭರಣಗಳು, ಹಣಕಾಸು ಆಸ್ತಿಗಳು ಅಥವಾ ಮನೆ ಬಿಟ್ಟುಹೋದವರ ಸ್ಥಳವನ್ನು ಪತ್ತೆ ಮಾಡಬಹುದು.
  4. ಭೂತ ಅನ್ಜನಾ – ಹಳೆಯ, ಈಗಿನ ಮತ್ತು ಭವಿಷ್ಯದ ಘಟನೆಗಳ ಬಗ್ಗೆ ಮಾಹಿತಿ ನೀಡುತ್ತದೆ. ದುಷ್ಟ ಶಕ್ತಿಗಳನ್ನು ಪತ್ತೆ ಮಾಡಿ ಪರಿಹಾರ ಒದಗಿಸುತ್ತದೆ.

ಇತರ ಉಪಯೋಗಗಳು ಮತ್ತು ಪ್ರಯೋಜನಗಳು:

ವ್ಯಾಪಾರದ ವೃದ್ಧಿ ವಿಧಾನಗಳು:

  1. ವ್ಯಾಪಾರ ವೃದ್ಧಿ ಪ್ರಯೋಗ – ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿರುವವರಿಗೆ ಆರ್ಥಿಕ ಸ್ಥಿರತೆಯನ್ನು ನೀಡಲು ಸಹಾಯ ಮಾಡುತ್ತದೆ.
  2. ಭುವನೇಶ್ವರಿ ಪ್ರಯೋಗ – ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆರ್ಥಿಕ ತೊಂದರೆಗಳನ್ನು ನಿವಾರಿಸುತ್ತದೆ.
  3. ಅಷ್ಟ ಲಕ್ಷ್ಮಿ ಪ್ರಯೋಗ – ದಾರಿದ್ರ್ಯವನ್ನು ನಿವಾರಿಸಿ ಸಂಪತ್ತು ಹಾಗೂ ಐಶ್ವರ್ಯವನ್ನು ತರಲು ಸಹಾಯ ಮಾಡುತ್ತದೆ.

ವಶೀಕರಣ ವಿಧಾನಗಳು:

  1. ಜನ ವಶೀಕರಣ – ಜನರ ಮೇಲೆ ಪ್ರಭಾವ ಬೀರುವ ಶಕ್ತಿ.
  2. ಧನ ವಶೀಕರಣ – ಆರ್ಥಿಕ ಸ್ಥಿರತೆಯೊಂದಿಗೆ ಸಂಪತ್ತು ಆಕರ್ಷಿಸುವುದು.
  3. ಪತಿ-ಪತ್ನಿ ವಶೀಕರಣ – ದಾಂಪತ್ಯ ಸಂಬಂಧವನ್ನು ಪ್ರಬಲಗೊಳಿಸುವುದು.
  4. ಪ್ರೀತಿ-ಪ್ರೇಮ ವಶೀಕರಣ – ಪ್ರೀತಿಯಲ್ಲಿ ಸೌಹಾರ್ದತೆ ಹಾಗೂ ಬಲ ನೀಡುವುದು.
  5. ದೇವತಾ ವಶೀಕರಣ – ದೈವಿಕ ಅನುಗ್ರಹ ಮತ್ತು ಮಾರ್ಗದರ್ಶನ ಪಡೆಯುವುದು.

ರಕ್ಷಣೆ ಮತ್ತು ಆಧ್ಯಾತ್ಮಿಕ ಪರಿಹಾರಗಳು:

  1. ದೋಷ ನಿವಾರಣೆ – ಕಣ್ಣು, ನರಜಾಲ ಮತ್ತು ಶರೀರದ ಶಕ್ತಿಚಕ್ರಗಳ ಸಮತೋಲನ ಸಾಧಿಸುವುದು.
  2. ಕಪ್ಪು ಮಾಯೆ ಪತ್ತೆ – ದುಷ್ಟ ಶಕ್ತಿಗಳ ಪ್ರಭಾವವನ್ನು ಗುರುತಿಸಿ ನಿವಾರಿಸುವುದು.
  3. ಆರೋಗ್ಯ ಮತ್ತು ಕುಟುಂಬ ಭದ್ರತೆ – ಆರೋಗ್ಯ ಸಮಸ್ಯೆಗಳ ಪರಿಹಾರ ಮತ್ತು ಕುಟುಂಬ ಸಮಸ್ಥತೆಯನ್ನು ಕಾಯ್ದುಕೊಳ್ಳುವುದು.

ಆಧುನಿಕ ಪ್ರಯೋಗಗಳು ಮತ್ತು ಪರಿಹಾರಗಳು:

  1. ಶತ್ರು ಸಂಹಾರ ಮತ್ತು ಭದ್ರಕಾಳಿ ಪ್ರಯೋಗ – ಶತ್ರುಗಳಿಂದ ರಕ್ಷಣೆಯನ್ನು ಒದಗಿಸುವುದು.
  2. ವಾರಾಹಿ ಪ್ರಯೋಗ – ಭೂಮಿ ಮತ್ತು ಆಧ್ಯಾತ್ಮಿಕ ಶಕ್ತಿಗಳ ಸಂಬಂಧಿತ ತೊಂದರೆಗಳನ್ನು ನಿವಾರಿಸುವುದು.
  3. ಬಗ್ಲಾಮುಖಿ ಪ್ರಯೋಗ – ನ್ಯಾಯಾಲಯ ಮತ್ತು ಆಡಳಿತ ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುವುದು.
  4. ಕಾಳಿ ಪ್ರಯೋಗ – ದುಷ್ಟ ಶಕ್ತಿಗಳನ್ನು ನಿರಾಕರಿಸುವುದು.
  5. ಪ್ರತ್ಯಂಗಿರಾ ಪ್ರಯೋಗ – ದೇವಾಲಯಗಳು ಮತ್ತು ಸಮಾಜ ಸೇವಾ ಕ್ಷೇತ್ರಗಳಿಗೆ ರಕ್ಷಣೆ ಒದಗಿಸುವುದು.

ಅತೀಂದ್ರಿಯ ಮತ್ತು ತಾಂತ್ರಿಕ ಪ್ರಯೋಗಗಳು:

  1. ಯಕ್ಷಿಣಿ ಪ್ರಯೋಗ – ಆಸೆಗಳನ್ನು ನನಸು ಮಾಡಲು.
  2. ಕರುಣ ಪಿಶಾಚಿ – ಭವಿಷ್ಯದ ಬಗ್ಗೆ ಮಾಹಿತಿ ಪಡೆಯಲು.
  3. ಕಷ್ಟೂರಿ ಪ್ರಯೋಗ – ಶತ್ರುಗಳಿಗೆ ತೊಂದರೆ ನೀಡಲು.
  4. ಭೇತಾಳ ಪ್ರಯೋಗ – ದುಷ್ಟ ಶಕ್ತಿಗಳನ್ನು ನಿಯಂತ್ರಿಸಲು.
  5. ಅಪರ ಪ್ರಯೋಗ – ಆಳವಾದ ಆಕಾಂಕ್ಷೆಗಳನ್ನು ಪೂರೈಸಲು.

Types of Anjana:

We specialize in four distinct types of Anjana, each serving a unique purpose:

  1. Dhuta Anjana – Used to uncover hidden aspects beneath the earth, including buried treasures, subterranean energies, and divine entities.
  2. Bala Anjana – Specifically beneficial for children aged 8-10, helping to align their astrological paths with their birth stars and tithis.
  3. Sarva Anjana – A tool to locate lost valuables, missing individuals, and even concealed assets across the world. It aids in identifying the whereabouts of loved ones who have left home.
  4. Bhuta Anjana – Provides insights into past, present, and future events. It helps detect negative influences from distant entities and resolves spiritual disturbances.

Additional Practices and Benefits:

Business Growth Practices:

  1. Vyapara Vridhi Prayoga – Helps overcome business losses and improve financial stability.
  2. Bhuvaneshwari Prayoga – Useful for small and medium-sized businesses facing financial troubles.
  3. Ashta Lakshmi Prayoga – A practice aimed at transforming poverty into prosperity.

Vashikaran Practices:

  1. Jana Vashikaran – Attraction and influence over people.
  2. Dhana Vashikaran – Financial stability and wealth attraction.
  3. Pati Patni Vashikaran – Harmonizing relationships between spouses.
  4. Preeti Prema Vashikaran – Strengthening love and relationships.
  5. Devata Vashikaran – Seeking divine blessings and guidance.

Protective and Spiritual Practices:

  1. Dosh Nirmoolana – Eliminates imbalances affecting the eyes, nervous system, and energy channels.
  2. Black Magic Detection – Identifies and neutralizes negative forces affecting individuals and families.
  3. Health and Family Well-being – Helps in diagnosing health concerns and personal challenges instantly.

Advanced Rituals and Solutions:

  1. Shatru Samhara & Bhadra Kali Prayoga – Protection from enemies and destructive forces.
  2. Varahi Prayoga – Neutralizes negative spiritual influences.
  3. Baglamukhi Prayoga – Resolves legal and governmental disputes.
  4. Kali Prayoga – Remedies for spiritual disturbances and misfortunes.
  5. Pratyangira Prayoga – Protection for temples, communities, and social services.

Occult and Tantric Practices:

  1. Yakshini Prayoga – Manifesting desires.
  2. Karuna Pishaachi – Gaining insights into future events.
  3. Kashtoori Prayoga – Hindering adversaries.
  4. Bhetala Prayoga – Managing malevolent energies.
  5. Apara Prayoga – Fulfilling deep-rooted ambitions.